Hercules beetle
ನಾಮವಾಚಕ

(ಪ್ರಾಣಿವಿಜ್ಞಾನ) ದೈತ್ಯ ಜೀರುಂಡೆ; ದಕ್ಷಿಣ ಅಮೆರಿಕನ್‍ ಪ್ರಯೋಗದ ಡೈನಾಸ್ಟೀಸ್‍ ಹರ್ಕ್ಯುಲೀಸ್‍ ಕುಲಕ್ಕೆ ಸೇರಿದ, ತಲೆಯ ಮೇಲೆ ಎರಡು ಕೊಂಬುಗಳಿರುವ, ಐದಂಗುಲ ಉದ್ದವಿರುವ, ದೊಡ್ಡ ಜೀರುಂಡೆ.